ಸಂಸ್ಥೆಯ ವಿವರ

ಸರ್ಕಾರಿ ಪಾಲಿಟೆಕ್ನಿಕ್ ಸೊರಬ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶನಾಲಯ ಅಡಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ನೀತಿಯೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣದ ಯೋಜಿತ ಅಭಿವೃದ್ಧಿಯನ್ನು ಖಚಿತ ಪಡಿಸುತ್ತದೆ. ಉದ್ಯಮ ಹಾಗೂ ಉದ್ಯಮಶೀಲತೆ ಮತ್ತು ನಾವೀನ್ಯತೆಕ್ಕಾಗಿ ಗುಣಮಟ್ಟ ದ ತಾಂತ್ರಿಕ ಶಿಕ್ಷಣ ನೀಡಿ ವೃತ್ತಿಪರ ಮಾನವ ಸಂಪನ್ಮೂಲ ಒದಗಿಸುತ್ತದೆ. ಮತ್ತಷ್ಟು ಓದಿ