ಸಿವಿಲ್ ಇಂಜಿನಿಯರಿಂಗ್ (ಜನರಲ್ )

ವಿಭಾಗದ ಮಾಹಿತಿ

ನಮ್ಮ ಸಿವಿಲ್ ಇಂಜಿನಿಯರಿಂಗ್ ವಿಭಾಗ ಅದರ ಆರಂಭದಿಂದಲೂ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಿದೆ, ಖಾಸಗಿ ವಲಯಗಳಲ್ಲಿ ಹಾಗು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ವಿದ್ಯಾರ್ಥಿಗಳು ತೃಪ್ತಿಕರವಾಗಿ ನೇಮಕಗೊಂಡಿದ್ದಾರೆ.