ಸಂಸ್ಥೆಯ ವಿವರ

ಸಂಸ್ಥೆಯ ವಿವರ

ಈ ಸಂಸ್ಥೆಯನ್ನು 1996 ರಲ್ಲಿ ಸ್ಥಾಪಿಸಲಾಯಿತು, ಪ್ರಸ್ತುತ, ಈ ಸಂಸ್ಥೆಯು ಮೂರು ವರ್ಷಗಳ ಅವಧಿಯ ನಾಲ್ಕು ಡಿಪ್ಲೊಮಾ ಪ್ರೋಗ್ರಾಮ್ಗಳನ್ನು ನೀಡುತ್ತಿದೆ ಮತ್ತು ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಪ್ರೋಗ್ರಾಮಗಳು ಶೀಘ್ರವಾಗಿ ಪ್ರಾರಂಭವಾಗುತ್ತದೆ.

ಪ್ರೋಗ್ರಾಮ್ ಗಳು ಆರಂಭವಾದ ಅವಧಿ ಅವಧಿ ಒಳದಾಖಲಾತಿ
ಸಿವಿಲ್ ಇಂಜಿನಿಯರಿಂಗ್ (ಜನರಲ್ ) 1996 3 60
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ 1996 3 60
ಎಲೆಕ್ಟ್ರಾನಿಕ್ಸ್& ಕಮ್ಯೂನಿಕೇಷನ್ ಇಂಜಿನಿಯರಿಂಗ್ 1996 3 60
ಕಮರ್ಷಿಯಲ್ ಪ್ರ್ಯಾಕ್ಟಿಸ್ (ಇಂಗ್ಲಿಷ್ ಮತ್ತು ಕನ್ನಡ) 1996 3 60