ಸಂಸ್ಥೆಯ ವಿವರ

ಸರ್ಕಾರಿ ಪಾಲಿಟೆಕ್ನಿಕ್ ಸೊರಬ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶನಾಲಯ ಅಡಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ನೀತಿಯೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣದ ಯೋಜಿತ ಅಭಿವೃದ್ಧಿಯನ್ನು ಖಚಿತ ಪಡಿಸುತ್ತದೆ. ಉದ್ಯಮ ಹಾಗೂ ಉದ್ಯಮಶೀಲತೆ ಮತ್ತು ನಾವೀನ್ಯತೆಕ್ಕಾಗಿ ಗುಣಮಟ್ಟ ದ ತಾಂತ್ರಿಕ ಶಿಕ್ಷಣ ನೀಡಿ ವೃತ್ತಿಪರ ಮಾನವ ಸಂಪನ್ಮೂಲ ಒದಗಿಸುತ್ತದೆ. ಮತ್ತಷ್ಟು ಓದಿ

ಆಯುಕ್ತರು:

ಶ್ರೀ ಜಗದೀಶ.ಜಿ. ಐ.ಎ.ಎಸ್.


ನಿರ್ದೇಶಕರು:

ಶ್ರೀ ಪ್ರಸನ್ನ ಹೆಚ್‌, ಐ.ಎ.ಎಸ್‌

 

ಸಂಸ್ಧೆಯ ಮುಖ್ಯಸ್ಧರು- ಪ್ರಾಚಾರ್ಯರು:

ಶ್ರೀ ಎಚ್ ವೆಂಕಟೇಶ್ ನಾಯ್ಕ್

ಪ್ರಾಚಾರ್ಯರು
ಸರ್ಕಾರಿ ಪಾಲಿಟೆಕ್ನಿಕ್ ಸೊರಬ
ಮೊ: 08184-295845
 • ವಿಳಾಸ:

  ಸರ್ಕಾರಿ ಪಾಲಿಟೆಕ್ನಿಕ್,
  ಸರ್ಕಾರಿ ಆಸ್ಪತ್ರೆ ಹತ್ತಿರ, ಸಾಗರ ರಸ್ತೆ,
  ಸೊರಬ- 577 429

 • ಸಂಪರ್ಕಿಸಿ:

  ದೊರವಾಣಿ ಸಂಖ್ಯೆ: 08184-272539
  ಇ-ಮೇಲ್: govtpoly_sorab@rediffmail.com