ಸಂಸ್ಥೆಯ ವಿವರ

ಸರ್ಕಾರಿ ಪಾಲಿಟೆಕ್ನಿಕ್ ಸೊರಬ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶನಾಲಯ ಅಡಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ನೀತಿಯೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣದ ಯೋಜಿತ ಅಭಿವೃದ್ಧಿಯನ್ನು ಖಚಿತ ಪಡಿಸುತ್ತದೆ. ಉದ್ಯಮ ಹಾಗೂ ಉದ್ಯಮಶೀಲತೆ ಮತ್ತು ನಾವೀನ್ಯತೆಕ್ಕಾಗಿ ಗುಣಮಟ್ಟ ದ ತಾಂತ್ರಿಕ ಶಿಕ್ಷಣ ನೀಡಿ ವೃತ್ತಿಪರ ಮಾನವ ಸಂಪನ್ಮೂಲ ಒದಗಿಸುತ್ತದೆ. ಮತ್ತಷ್ಟು ಓದಿ

ಆಯುಕ್ತರು:

ಶ್ರೀ. ಪ್ರದೀಪ್. ಪಿ, ಐ.ಎ.ಎಸ್.


ನಿರ್ದೇಶಕರು:

ಶ್ರೀ ಆರ್ ಮಂಜುನಾಥ್

 

ಸಂಸ್ಧೆಯ ಮುಖ್ಯಸ್ಧರು- ಪ್ರಾಚಾರ್ಯರು:

ಶ್ರೀ ಎಚ್ ಎಸ್ ಚಂದ್ರಶೇಖರ್

ಪ್ರಾಚಾರ್ಯರು
ಸರ್ಕಾರಿ ಪಾಲಿಟೆಕ್ನಿಕ್ ಸೊರಬ
ಮೊ: 9482587139
  • ವಿಳಾಸ:

    ಸರ್ಕಾರಿ ಪಾಲಿಟೆಕ್ನಿಕ್,
    ಸರ್ಕಾರಿ ಆಸ್ಪತ್ರೆ ಹತ್ತಿರ, ಸಾಗರ ರಸ್ತೆ,
    ಸೊರಬ- 577 429

  • ಸಂಪರ್ಕಿಸಿ:

    ದೊರವಾಣಿ ಸಂಖ್ಯೆ: 08184-272539
    ಇ-ಮೇಲ್: govtpoly_sorab@rediffmail.com